ವೀಲಿಂಗ್ ವಿಚಾರಕ್ಕೆ ಯುವಕನ ಕೊಲೆ ಪ್ರಕರಣ: ನಾಲ್ವರು ಅರೆಸ್ಟ್..

ಹಾಸನ :ವೀಲಿಂಗ್ ಮಾಡುವ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಎಸ್ಪಿ ಹರಿರಾಮ್ ಶಂಕರ್, ಮಾಹಿತಿ ನೀಡಿದ್ದಾರೆ. ಮಾರ್ಚ್ 17ರಂದು ಗವೆನಹಳ್ಳಿಯ ಬೈಪಾಸ್ ಹತ್ತಿರ ವೀಲಿಂಗ್ ವಿಚಾರವಾಗಿ ಹೇಮಂತ್ ಎಂಬ ಯುವಕನ ಬರ್ಬರ ಹತ್ಯೆ ನಡೆದಿತ್ತು. ಹಾಸನ ನಗರದ 80 ಫೀಟ್ ರಸ್ತೆ ನಿವಾಸಿ ಸುಮಂತ್ (20) ಆಟೋ ಚಾಲಕನಾಗಿದ್ದು, ಬೈಕ್ ತೆಗೆದುಕೊಂಡು ನಗರದ ಗವೇನಹಳ್ಳಿ ಬಳಿ ವಿಲಿಂಗ್ ಮಾಡುತ್ತಿದ್ದ. ಇದನ್ನು ಕಂಡ ಗವೇನಹಳ್ಳಿ … Continue reading ವೀಲಿಂಗ್ ವಿಚಾರಕ್ಕೆ ಯುವಕನ ಕೊಲೆ ಪ್ರಕರಣ: ನಾಲ್ವರು ಅರೆಸ್ಟ್..