ಪಿಎಫ್ಐ ಮೇಲೆ ಎನ್ ಐಎ 2ನೇ ಸುತ್ತಿನ ಸರಣಿ ದಾಳಿ..!
State News: ಎನ್‌ಐಎ ನಡೆಸುತ್ತಿರುವ ಎರಡನೇ ಸುತ್ತಿನ ಸರಣಿ ದಾಳಿ ಮತ್ತಷ್ಟು ಚುರುಕುಗೊಂಡಿದೆ. ವಿವಾದಾತ್ಮಕ ಇಸ್ಲಾಮಿಸ್ಟ್ ಗುಂಪಿನಿಂದ ಭಯೋತ್ಪಾದಕ ನಿಧಿ ಮತ್ತು ಆಪಾದಿತ ದೇಶ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎನ್ಐಎ ದಾಳಿಗಳನ್ನು ನಡೆಸಲಾಗಿದೆ. ರಾಜ್ಯಗಳ ವಿವಿಧ ತನಿಖಾ ಸಂಸ್ಥೆಗಳ ಜೊತೆ ಸೇರಿ ಪಿಎಫ್‌ಐ ಮೇಲೆ ಮತ್ತೊಂದು ಸುತ್ತಿನ ದಾಳಿ ಮಾಡಿದೆ. ಸೆ.22ರಂದು ನಡೆಸಿದ ದಾಳಿಯಲ್ಲಿ ಪಿಎಫ್‌ಐ ಅಧ್ಯಕ್ಷ ಓಎಂಎ ಸಲ್ಮಾನ್, ಪಿ ಕೋಯಾ, ಇ ಅಬೂಬಕರ್, ಇಳಮ್ರಾಮ್ ಮತ್ತು ಸಿಪಿ ಮೊಹಮ್ಮದ್ ಬಸೀರ್ ಸೇರಿದಂತೆ ೧೦೬ ಸದಸ್ಯರನ್ನು … Continue reading ಪಿಎಫ್ಐ ಮೇಲೆ ಎನ್ ಐಎ 2ನೇ ಸುತ್ತಿನ ಸರಣಿ ದಾಳಿ..!
Copy and paste this URL into your WordPress site to embed
Copy and paste this code into your site to embed