NIA 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ..!

state news : ಭಜರಂಗದಳ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸದಂತೆ ತನಿಖೆ ನಡೆಸುತ್ತಿರುವ NIA  ಅಧಿಕಾರಿಗಳು NIA ವಿಶೇಷ ಕೋರ್ಟ್‌ಗೆ 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇನ್ನೂ ಚಾರ್ಜ್ ಶೀಟ್‌ನಲ್ಲಿ ಹಲವು ವಿಷಯಗಳನ್ನ ಉಲ್ಲೇಖಿಸಿದ್ದಾರೆ. ತನಿಖೆಯ ಪ್ರಕಾರ ಭಜರಂಗದಳ ಸಂಘಟನೆ ಇಬ್ಬರು ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿ, ಹಲ್ಲೆಗೆ ಸಂಚು ರೂಪಿಸಲಾಗಿತ್ತು ಅದರಲ್ಲಿ ಮೊದಲನೇ ವ್ಯಕ್ತಿ ಸಿಗದೇ ಇದ್ದಾಗ, 2ನೇ ಟಾರ್ಗೆಟ್ ಆಗಿ ಪ್ರವೀಣ್ ನೆಟ್ಟಾರನ್ನ  ಹತ್ಯೆ ಮಾಡಲಾಗಿದೆ. 240 ಸಾಕ್ಷಿಗಳ ಹೇಳಿಕೆಯನ್ನ  ಚಾರ್ಜ್ … Continue reading NIA 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ..!