ಕರ್ನಾಟಕದ 40 ಕಡೆಗಳಲ್ಲಿ ಎನ್ ಐ ಎ ಕಣ್ಣು…!

state news ಬೆಂಗಳೂರು(ಫೆ.15): ರಾಜ್ಯದ ಬಹುತೇಕ ಭಾಗಗಳಲ್ಲಿ  ಈಗಾಗಲೇ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿರುವುದು ಸುದ್ದಿಯಾಗುತ್ತಿದೆ, ಇದೀಗ ದಕ್ಷಿಣ ಭಾರತದ ಒಟ್ಟು 40 ಕಡೆಗಳಲ್ಲಿ ಎನ್ ಐ ಎ ದಾಳಿಯನ್ನು ನಡೆಸಿರುವುದು ಬೆಳಕಿಗೆ ಬಂದಿದೆ. ಬಹುತೇಕ ತಮಿಳುನಾಡು,ಕೇರಳ ಕಡೆಗಳಲ್ಲಿ ಈ ದಾಳಿ ನಡೆದಿದೆ. 40 ಪ್ರದೇಶಗಳ ಮೇಲೆ ಏಕಕಾಲಕ್ಕೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೇರಳದ ಪಲ್ಲಕಡನಲ್ಲಿ ದಾಳಿ ನಡೆಸಿದೆ. ತಮಿಳುನಾಡಿನ ಕೊಯಮುತ್ತೂರನ ಕೊಟ್ಟಯ್​ ಈಶ್ವರನ್​ ದೇವಸ್ಥಾನ ಎದುರುಗಡೆ ಸ್ಪೋಟಗೊಂಡ ಕಾರ್​ ಬ್ಲಾಸ್ಟ್​​ನಲ್ಲಿ ಜಮೀಶ್​ ಮುಬೀನ್ … Continue reading ಕರ್ನಾಟಕದ 40 ಕಡೆಗಳಲ್ಲಿ ಎನ್ ಐ ಎ ಕಣ್ಣು…!