ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅರಳಿ ಮರದಲ್ಲಿದೆ ಪರಿಹಾರ…!

devotional story: ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷವೆಂದರೆ ಅದು ಅರಳಿ ಮರ ಎಂದು ಭಗವತ್ ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾರೆ .ಅರಳಿ ಮರವನ್ನು ಹಿಂದೂ ಧರ್ಮದ ಪ್ರಕಾರ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ ಅರಳಿ ಮರವನ್ನು ಪೂಜಿಸಿದ ನಂತರ ಅನೇಕ ಜನರು ಅದ್ಭುತ ಫಲಿತಾಂಶಗಳನ್ನು ಪಡೆದಿರುವ ಉದಾಹರಣೆಗಳನ್ನು ನಾವು ನೋಡಬಹುದು ಹಿಂದೂ ದರ್ಮದವರಲ್ಲದೆ ಬೌದ್ಧರು ಮತ್ತು ಜೈನರು ಈ ಪವಿತ್ರವಾದ ಮರವನ್ನು ಪೂಜಿಸುತ್ತಾರೆ ,ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಅರಳಿಮರ ಭಿನ್ನವೆನ್ನಬಹುದು ಹಾಗು ದಿನದ 24 ಗಂಟೆ ಆಮ್ಲಜನಕವನ್ನು ಹೊರಬಿಡುವ ಏಕೈಕ … Continue reading ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅರಳಿ ಮರದಲ್ಲಿದೆ ಪರಿಹಾರ…!