Nipah Virus : ನಿಫಾ ವೈರಸ್ ಲಕ್ಷಣಗಳೇನು, ಮುಂಜಾಗ್ರತೆ ಹೇಗೆ..?!

Health News : ಕೇರಳದಲ್ಲಿ ಮತ್ತೆ ಕಾಡಲಾರಂಭಿಸಿದೆ. ಇತ್ತೀಚೆಗೆ ನಿಫಾ ವೈರಸ್ ನಿಂದಾಗಿ ಕೇರಳದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಕೂಡಾ ನಡೆದಿದೆ. ನಿಫಾ ವೈರಸ್ ಪ್ರಾಣಿಗಳಿಂದ ಬರುವ ರೋಗ ಎಂದು ಹೇಳಲಾಗುತ್ತಿದೆ. ನಿಫಾ ವೈರಸ್ ನಿಂದ ಶೇಕಡಾ 70 ರಷ್ಟು ಜನ ಸಾಯುತ್ತಾರೆ ಅನ್ನೋ ಹೇಳಿಕೆ ಕೂಡಾ ಇದೆ. ಹಾಗಿದ್ರೆ ಈ ವೈರಸ್ ಲಕ್ಷಣಗಳೇನು ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಏನೇನು ಮಾಡಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ನಾವು ಕೊಡುತ್ತೇವೆ. ನಿಫಾ ವೈರಸ್ ಒಂದು ಝೂನೋಟಿಕ್ … Continue reading Nipah Virus : ನಿಫಾ ವೈರಸ್ ಲಕ್ಷಣಗಳೇನು, ಮುಂಜಾಗ್ರತೆ ಹೇಗೆ..?!