ನಿರಂಜನ ಅವರ ಮಗಳು ಸತ್ತಿಲ್ಲ. ನಮ್ಮ‌ ಸಹೋದರಿ ತೀರಿ ಹೋಗಿದ್ದಾಳೆ: ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ

Dharwad News: ಧಾರವಾಡ: ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಮಾತನಾಡಿದ್ದು, ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದ್ದಾರೆ. ನೇಹಾ ಕೊಲೆ ಪ್ರಕರಣವನ್ನ ಧಾರವಾಡ ಮುಸ್ಲಿಂ ಸಮುದಾಯ ಖಂಡಿಸುತ್ತದೆ. ಈಗಾಗಲೇ ಕಠಿಣ ಕ್ರಮ ಆಗಬೇಕು ಎಂದು ಕಮಿಷನರ್ ಅವರಿಗೆ ಮನವಿ ಕೊಡಲಾಗಿದೆ. ಒಂದು ಸ್ಡುಡೆಂಟ್ ಅಂತ ನಾವು ನೋಡುತ್ತೇವೆ. ಒಂದು ವಿದ್ಯಾರ್ಥಿನಿಗೆ ಹೀಗೆ ಆಗಿದೆ. ಅದಕ್ಕೆ ನಾವು ಪ್ರಕರಣವನ್ನ ಖಂಡಿಸುತ್ತೇವೆ. ಅಂಜುಮನ್ ಇಸ್ಲಾಂ ಧಾರವಾಡ ಖಂಡಿಸುತ್ತದೆ. ಇಂತಹ ಘಟನೆಗಳಲ್ಲಿ ಭಾಗಿ ಅದ ಆರೋಪಿಗಳಿಗೆ … Continue reading ನಿರಂಜನ ಅವರ ಮಗಳು ಸತ್ತಿಲ್ಲ. ನಮ್ಮ‌ ಸಹೋದರಿ ತೀರಿ ಹೋಗಿದ್ದಾಳೆ: ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ