ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್

Budget News: ಬಹುನಿರೀಕ್ಷಿತ 2024ರ ಬಜೆಟ್‌ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ. 6 ಬಾರಿಗೆ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದು, ಬಜೆಟ್ ಶುರುವಾಗುವ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ನಿರ್ಮಲಾ ಸೀತಾರಾಮನ್‌ಗೆ ಹಲ್ವಾ ತಿನ್ನಿಸಿ, ಶುಭ ಹಾರೈಸಿದರು. ಇನ್ನು ಈವರೆಗೆ ಬಿಜೆಪಿ ಸರ್ಕಾರ ಯಾವ ಯಾವ ಯೋಜನೆಗಳನ್ನು ಕೊಟ್ಟಿದೆ. ಅದರಿಂದ ಜನರಿಗೆ ಎಷ್ಟೆಲ್ಲ ಪ್ರಯೋಜನವಾಗಿದೆ ಎಂದು ಹಣಕಾಸು ಸಚಿವೆ ವಿವರಿಸಿದರು. ದೇಶದಲ್ಲಿ ತ್ರಿಬಲ್ ತಲಾಖ್ ನಿಷೇಧಿಸಲಾಗಿದೆ. ಕ್ರೀಡಾವಲಯದಲ್ಲಿ ದೇಶ ಉನ್ನತಿ ಕಾಣುತ್ತಿದೆ. ಮಹಿಳೆಯರ ಶಿಕ್ಷಣದ … Continue reading ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್