ಲಂಕಾ ಅಧ್ಯಕ್ಷರಿಗೆ ಪತ್ರ ಬರೆದ ನಿತ್ಯಾನಂದ ಸ್ವಾಮೀಜಿ..!
International News: ದೇಶ ತೊರೆದು ಇದೀಗ ಈಕ್ವೆಡಾರ್ ದ್ವೀಪದಲ್ಲಿ ನೆಲೆಸಿದ್ದಾರೆ ನಿತ್ಯಾನಂದ ಸ್ವಾಮೀಜಿ. ಹೌದು ಬಿಡದಿ ಧ್ಯಾನ ಪೀಠದ ಸ್ವಾಮಿ ನಿತ್ಯಾನಂದ ಸ್ವಾಮೀಜಿ ಈಗ ದ್ವೀಪದಲ್ಲಿ ನೆಲೆಸಿದ್ದಾರೆ. ಆದರೆ ಇದೀಗ ಸ್ವಾಮಿ ಶ್ರೀಲಂಕಾ ದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ನನ್ನ ಆರೋಗ್ಯದಲ್ಲಿ ವ್ಯತ್ಯಯವಾಗಿದೆ ನನಗೆ ಇಲ್ಲಿ ವೈದ್ಯಕೀಯ ಸೌಲಭ್ಯಗಳಲ್ಲಿ ಕೊರತೆ ಇದೆ. ಆದಷ್ಟು ಬೇಗ ನನ್ನ ಮನವಿಗೆ ಬೆಂಬಲಿ ಸಿ ಎಂಬುವುದಾಗಿ ಕೋರಿಕೊಂಡಿದ್ದಾರೆ. ಆಗಸ್ಟ್ ನಲ್ಲೇ ಗಮನ ಸೆಳೆದಿರುವ ನಿತ್ಯಾನಂದ ಈ ಬಗ್ಗೆ ಲಂಕಾ ಅಧ್ಯಕ್ಷ ನ … Continue reading ಲಂಕಾ ಅಧ್ಯಕ್ಷರಿಗೆ ಪತ್ರ ಬರೆದ ನಿತ್ಯಾನಂದ ಸ್ವಾಮೀಜಿ..!
Copy and paste this URL into your WordPress site to embed
Copy and paste this code into your site to embed