ಇಂದು ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಪದಗ್ರಹಣ

ಪಾಟ್ನ: ಬಿಹಾರದಲ್ಲಿ ಜನತಾದಳ ಯುನೈಟೆಡ್ (ಜೆಡಿಯು) ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನೇತೃತ್ವದ ‘ಮಹಾಘಟಬಂಧನ್’ (ಮಹಾ ಮೈತ್ರಿಕೂಟ) ಇಂದು ಮಧ್ಯಾಹ್ನ 2 ಪ್ರಮಾಣವಚನ ಸ್ವೀಕರಿಸಲಿವೆ. ಎನ್ ಡಿಎ ಜೊತೆಗಿನ ಮೈತ್ರಿಯಿಂದ ಹೊರ ಬಂದ ನಂತ್ರ, ಇಂದು ಜೆಡಿಯು ಜೊತೆಗೂಡಿ, ನಿತೀಶ್ ಕುಮಾರ್ ಆರ್ ಜೆಡಿ ಸೇರಿ ಮಹಾ ಮೈತ್ರಿಕೂಟದ ಸರ್ಕಾರ ರಚಿಸೋದಾಗಿ ಘೋಷಣೆ ಮಾಡಿದ್ದರು. ಅಲ್ಲದೇ ಬಿಹಾರ ರಾಜ್ಯಪಾಲರನ್ನು ಭೇಟಿಯಾಗಿ ಜೆಡಿಯು ಮತ್ತು ಆರ್ ಜೆಡಿ ಮೈತ್ರಿಕೂಟದ ಸರ್ಕಾರ ರಚನೆ ಮಾಡೋದಕ್ಕೆ ಹಕ್ಕು ಮಂಡಿಸಲು ಅವಕಾಶ … Continue reading ಇಂದು ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಪದಗ್ರಹಣ