ದೇವಾಲಯದ ಎತ್ತರ ಮೀರಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ: ಯೋಗಿ ಆದಿತ್ಯನಾಥ್ ಆದೇಶ
National Political News: ಉತ್ತರಪ್ರದೇಶದ ಪ್ರಸಿದ್ಧ ದೇವಸ್ಥಾನಗಳ ಬಳಿ, ದೇವಸ್ಥಾನದ ಎತ್ತರ ಮೀರಿ, ಯಾವುದೇ ಬಹುಮಹಡಿ ಕಟ್ಟಡ ಕಟ್ಟುವಂತಿಲ್ಲವೆಂದು, ಉತ್ತರಪ್ರೇದಶ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ. ಮಥುರಾ, ವಾರಣಾಸಿ-ವೃಂದಾವನ, ಗೋರಖಪುರದಲ್ಲಿರುವ ದೇವಸ್ಥಾನಗಳ ಇತಿಹಾಸ, ಸಾರವನ್ನು ಕಾಪಾಡಲು, ಸಿಎಂ ಯೋಗಿ ಆದಿತ್ಯನಾಥ್ ಈ ನಿರ್ಧಾರ ಕೈಗೊಂಡಿದ್ದಾರೆಂದು ಹೇಳಿದ್ದಾರೆ. ಹಾಗಾಗಿ ಇಂಥ ಪ್ರಸಿದ್ಧ ದೇವಾಲಯಗಳ ಎತ್ತರವನ್ನೂ ಮೀರಿ, ಈ ದೇವಸ್ಥಾನಗಳ ಬಳಿ ಬಹುಮಹಡಿ ಕಟ್ಟಡವನ್ನು ಕಟ್ಟುವಂತಿಲ್ಲವೆಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈಗಾಗಲೇ ಉತ್ತರಪ್ರದೇಶದ ಅಭಿವೃದ್ಧಿಗಾಗಿ ಯೋಗಿ … Continue reading ದೇವಾಲಯದ ಎತ್ತರ ಮೀರಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ: ಯೋಗಿ ಆದಿತ್ಯನಾಥ್ ಆದೇಶ
Copy and paste this URL into your WordPress site to embed
Copy and paste this code into your site to embed