ಎಂಥ ಕಷ್ಟ ಬಂದರೂ ಈ ಎರಡು ಮಾತನ್ನ ನೆನಪಿನಲ್ಲಿಡಿ..

ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಯಾಕಂದ್ರೆ ಸಮಯ ಒಂದೇ ಇರುವುದಿಲ್ಲ. ಅಚಾನಕ್ಕಾಗಿ ಹೇಗೆ ಲಕ್ ಖುಲಾಯಿಸುತ್ತದೆಯೋ, ಅದೇ ರೀತಿ, ಸಡನ್‌ ಆಗಿ ಕಷ್ಟವೂ ಬರುತ್ತದೆ. ಎಷ್ಟೇ ಶ್ರೀಮಂತನಾಗಿದ್ದರೂ, ಎಷ್ಟೇ ಶಕ್ತಿಶಾಲಿ ವ್ಯಕ್ತಿ ಇದ್ದರೂ, ಪ್ರತಿಯೊಬ್ಬರಿಗೂ ಕಷ್ಟ ಬಂದೇ ಬರುತ್ತದೆ. ಹಾಗಾಗಿ ಕಷ್ಟ ಬಂದಾಗ ಯಾವ ಮಾತನ್ನು ನೆನಪಿಡಬೇಕು ಅನ್ನೋದನ್ನ ಕಥೆಯ ಮೂಲಕ ಕೇಳೋಣ ಬನ್ನಿ.. ಒಂದೂರಲ್ಲಿ ಓರ್ವ ಶ್ರೀಮಂತ ಉದ್ಯಮಿ ಇದ್ದ. ಅವನು ಪರೋಪಕಾರಿಯೂ ಆಗಿದ್ದ. ಕಷ್ಟದಲ್ಲಿರುವವರಿಗೆ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದ. ಅಲ್ಲದೇ, ದೇವರಲ್ಲಿಯೂ ಭಕ್ತಿ … Continue reading ಎಂಥ ಕಷ್ಟ ಬಂದರೂ ಈ ಎರಡು ಮಾತನ್ನ ನೆನಪಿನಲ್ಲಿಡಿ..