ಇಂಥ ವ್ಯಕ್ತಿಗಳು ಎಷ್ಟು ದುಡಿದರೂ ಉದ್ಧಾರವಾಗಲು ಸಾಧ್ಯವಿಲ್ಲ..

Spiritual Story: ದುಡಿಮೆ ಅನ್ನುವುದು ಮನುಷ್ಯನಿಗೆ ಬಹುಮುಖ್ಯವಾದುದು. ಪ್ರತೀ ಮನುಷ್ಯ ತಾನು ಬದುಕುವ ಸಲುವಾಗಿ ದುಡಿಯಲೇಬೇಕು. ಆದರೆ ಕೆಲವು ವ್ಯಕ್ತಿಗಳು ಎಷ್ಟೇ ದುಡಿದರೂ ಅವರು ಉದ್ಧಾರವಾಗಲು ಸಾಧ್ಯವೇ ಇಲ್ಲ. ಅವರು ಸೇವಿಂಗ್ಸ್ ಮಾಡಲು ಅಸಾಧ್ಯ. ಹಾಗಾದ್ರೆ ಎಂಥ ವ್ಯಕ್ತಿಗಳಿಗೆ ಲಕ್ಷ್ಮೀ ಒಲಿಯುವುದಿಲ್ಲ ಅಂತಾ ತಿಳಿಯೋಣ ಬನ್ನಿ.. ಸ್ವಚ್ಛವಿಲ್ಲದವರು. ಧರಿಸುವ ಬಟ್ಟೆ, ದೇಹವನ್ನು ಯಾರು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೋ, ಅಂಥವರು ಎಷ್ಟು ದುಡಿದರೂ ವೇಸ್ಟ್. ಏಕೆಂದರೆ, ಯಾರು ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲವೋ, ಅವರಿಗೆ ಅನಾರೋಗ್ಯ ಕಾಡುತ್ತದೆ. ಯಾರು ಬಟ್ಟೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೋ, … Continue reading ಇಂಥ ವ್ಯಕ್ತಿಗಳು ಎಷ್ಟು ದುಡಿದರೂ ಉದ್ಧಾರವಾಗಲು ಸಾಧ್ಯವಿಲ್ಲ..