ನಿಮಗೆ ಎಷ್ಟೇ ಶ್ರೀಮಂತಿಕೆ ಇದ್ದರೂ ಈ 4 ಗುಣವನ್ನು ಮಕ್ಕಳಿಗೆ ಹೇಳಿಕೊಡಿ..

ತಾನು ಶ್ರೀಮಂತನಾಗಬೇಕು. ತನ್ನ ಬಳಿಕ ಸಾಕೆನ್ನುವಷ್ಟು ದುಡ್ಡಿರಬೇಕು. ತನಗೆ ಬೇಕಾದ್ದನ್ನ ಚಿಟಿಕೆ ಹೊಡೆಯುವುದರಲ್ಲಿ ಕೊಂಡುಕೊಳ್ಳುವ ಅರ್ಹತೆ ತನಗಿರಬೇಕು ಅನ್ನೋದು ಹಲವರ ಆಸೆ. ಆದ್ರೆ ನಾವು ಮಾಡುವ ಕೆಲ ತಪ್ಪಿನಿಂದಲೇ ಲಕ್ಷ್ಮೀ ನಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಗಾಗಿ ನಾವಿಂದು ಯಾವ ತಪ್ಪು ಮಾಡುವುದರಿಂದ ಬಡತನ ಬರುತ್ತದೆಂದು ಚಾಣಕ್ಯರು ಹೇಳಿದ್ದಾರೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ.. ಎಷ್ಟೋ ಕೇಸ್‌ನಲ್ಲಿ ಅಪ್ಪ ಚೆನ್ನಾಗಿ ಮಾಡಿಟ್ಟ ಆಸ್ತಿಯನ್ನು ಮಗ ಖಾಲಿ ಮಾಡಿ ಮುಗಿಸಿದ ಅನ್ನೋ ಮಾತನ್ನ ನಾವು ನೀವು ಕೇಳಿರ್ತೀವಿ. ಅದ್ಯಾಕೆ ಅಂತಾ … Continue reading ನಿಮಗೆ ಎಷ್ಟೇ ಶ್ರೀಮಂತಿಕೆ ಇದ್ದರೂ ಈ 4 ಗುಣವನ್ನು ಮಕ್ಕಳಿಗೆ ಹೇಳಿಕೊಡಿ..