ವಿಚ್ಛೇದನಕ್ಕಾಗಿ ಇನ್ನು 6 ತಿಂಗಳು ಕಾಯುವ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್..

ನವದೆಹಲಿ: ಮೊದಲೆಲ್ಲ ವಿಚ್ಛೇದನ ಬೇಕೆಂದರೆ 6 ತಿಂಗಳುಗಳ ಕಾಲ ಕಾಯಬೇಕಿತ್ತು. ಅಲ್ಲದೇ ಜೊತೆಗಿರಬೇಕಿತ್ತು. ಆ ಸಮಯದಲ್ಲಿ ಮತ್ತೆ ಪ್ರೀತಿ ಹುಟ್ಟಿ, ಇಬ್ಬರೂ ಒಂದಾಗಲು ಕಾಲಾವಕಾಶ ಕೊಡಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಪತಿ- ಪತ್ನಿ ಇಬ್ಬರ ಒಪ್ಪಿಗೆ ಇದ್ದರೆ, ಕಾನೂನಿನ ನಿಯಮದ ಪ್ರಕಾರ, ವಿಚ್ಛೇದನ ಪಡೆಯಬಹುದು. ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡಿದ್ದು, ಇಷ್ಟವಿಲ್ಲದಿದ್ದರೂ 6 ತಿಂಗಳುಗಳ ಕಾಲ ಒಟ್ಟಿಗೆ ಇರುವ ಅವಶ್ಯಕತೆ ಇನ್ನು ಮುಂದೆ ಇರುವುದಿಲ್ಲ. ಹಾಗಾಗಿ ಬೇಕಾದಾಗ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ವಿಚ್ಛೇದನ ಪಡೆಯಬಹುದು ಎಂದು … Continue reading ವಿಚ್ಛೇದನಕ್ಕಾಗಿ ಇನ್ನು 6 ತಿಂಗಳು ಕಾಯುವ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್..