ಸಿಎಂ ಮೂಗಿನ ಕೆಳಗೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಈ ಸರ್ಕಾರ ವಜಾಗೊಂಡರು ಆಶ್ಚರ್ಯವಿಲ್ಲ: ಟೆಂಗಿನಕಾಯಿ

Political News: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣಕಾಸು ದುರ್ವ್ಯವಹಾರ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರೇ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಆ ಕಾರಣಕ್ಕೇನೆ ಸಚಿವ ನಾಗೇಂದ್ರ ಅವರನ್ನ ಮೊದಲೆ ಬಲಿ ಕೊಡುವ ಕೆಲಸವನ್ನ ಸಿಎಂ ಮಾಡಿದ್ದಾರೆಂದು ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಮಾದ್ಯಮದ ಜತೆಗೆ ಮಾತನಾಡಿದ ಅವರು, ನಾಗೇಂದ್ರ ರಾಜೀನಾಮೆಯೊಂದಿಗೆ ಇದು ನಿಲ್ಲೊದಿಲ್ಲ. ಪ್ರಕರಣದಲ್ಲಿ ಇನ್ನು ಹಲವರ ತಲೆದಂಡಗಳಾಗಲಿವೆ. ವಿಶೇಷವಾಗಿ ಹಣಕಾಸು ಖಾತೆಯನ್ನ ಸ್ವತಃ ಸಿಎಂ ಸಿದ್ದರಾಮಯ್ಯನವರೇ ನಿರ್ವಹಣೆ ಮಾಡುತ್ತಿದ್ದಾರೆ. ಅಂದರೆ ನಿಮ್ಮ ಖಾತೆಯಿಂದಲೇ ಹಣದ … Continue reading ಸಿಎಂ ಮೂಗಿನ ಕೆಳಗೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಈ ಸರ್ಕಾರ ವಜಾಗೊಂಡರು ಆಶ್ಚರ್ಯವಿಲ್ಲ: ಟೆಂಗಿನಕಾಯಿ