‘ಹೆಚ್ಡಿಕೆ ಪೂರ್ಣ 5 ವರ್ಷ ಸಿಎಂ ಆಗಿರ್ತಾರೆ, ಅವರ ಜೊತೆ ನಾ ಇರುತ್ತೇನೆ, ‘

ಹಾಸನ: ಹಾಸನದಲ್ಲಿ ಸಕಲೇಶಪುರ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಅಭ್ಯರ್ಥಿ ಹೆಚ್. ಕೆ. ಕುಮಾರಸ್ವಾಮಿ ಪರ ನಾರ್ವೆ ಸೋಮಶೇಖರ್ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರ ವೇಳೆ  ಮಾಜಿ ಜಿ.ಪಂ.ಸದಸ್ಯೆ ಚಂಚಲಾ ಕುಮಾರಸ್ವಾಮಿ, ನಟಿ ದಾಮಿನಿ ಕೂಡ ಸಾಥ್ ಕೊಟ್ಟಿದ್ದಾರೆ. ಸಕಲೇಶಪುರ ಕ್ಷೇತ್ರದ ಗೊರೂರಿನಲ್ಲಿ ಬೈಕ್ ರ್ಯಾಲಿ ನಡೆದಿದ್ದು, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಜೊತೆ ಬೈಕ್ ರ್ಯಾಲಿ ನಡೆಸಿ ಸೋಮಶೇಖರ್ ಪ್ರಚಾರ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸೋಮಶೇಖರ್, ಈ ಬಾರಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗ್ತಾರೆ. ಹೆಚ್.ಕೆ.ಕುಮಾರಸ್ವಾಮಿ ಗೆಲ್ಲಿಸಿ … Continue reading ‘ಹೆಚ್ಡಿಕೆ ಪೂರ್ಣ 5 ವರ್ಷ ಸಿಎಂ ಆಗಿರ್ತಾರೆ, ಅವರ ಜೊತೆ ನಾ ಇರುತ್ತೇನೆ, ‘