ರಾವಣ ಮಾತ್ರವಲ್ಲ, ಸಿದ್ದರಾಮಯ್ಯ ಕೂಡಾ ರಾಮ ವಿರೋಧಿ ಎಂಬುದು ಸಾಬೀತಾಗಿದೆ: ಸುನೀಲ್ ಕುಮಾರ್

Political News: 32 ವರ್ಷದ ಹಳೆಯ ಕೇಸ್ ರಿಓಪೆನ್ ಆಗಿರುವ ಕಾರಣ, ಈಗಾಗಲೇ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ನಾಯಕ ಸುನಿಲ್ ಕುಮಾರ್ ಕೂಡ, ಸಿಎಂ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿದ್ದು, ತಾಕತ್ತಿದ್ದರೆ, ಎಲ್ಲರ ರಾಮ ಕರವಸೇವಕರನ್ನು ಬಂಧಿಸಿ ಎಂದು ಸವಾಲ್ ಹಾಕಿದ್ದಾರೆ. ರಾವಣ ಮಾತ್ರವಲ್ಲ, ಸಿದ್ದರಾಮಯ್ಯ ಕೂಡಾ ರಾಮ ವಿರೋಧಿ ಎಂಬುದು ಮೂವತ್ತು ವರ್ಷ ಹಿಂದಿನ ಪ್ರಕರಣದಲ್ಲಿ ಹುಬ್ಬಳ್ಳಿಯ ಕರಸೇವಕರ ಬಂಧನದಿಂದ ಸಾಬೀತಾಗಿದೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಇಡಿ ರಾಷ್ಟ್ರವೇ … Continue reading ರಾವಣ ಮಾತ್ರವಲ್ಲ, ಸಿದ್ದರಾಮಯ್ಯ ಕೂಡಾ ರಾಮ ವಿರೋಧಿ ಎಂಬುದು ಸಾಬೀತಾಗಿದೆ: ಸುನೀಲ್ ಕುಮಾರ್