ಬರೀ ಆಸ್ಪತ್ರೆ ಅಷ್ಟೇ ಅಲ್ಲ, ಗಾಜಾದ ಶಾಲೆಗಳು ಉಗ್ರರ ಅಡ್ಡಾಗಳಾಗಿದೆ..

International News: ಇಸ್ರೇಲ್- ಹಮಾಸ್ ಯುದ್ಧ ನಡೆಯುತ್ತಿದ್ದು, ಇಸ್ರೇಲ್ ಸೇನೆ ಗಾಜಾದ ಮೂಲೆ ಮೂಲೆ ಹುಡುಕಿ ಉಗ್ರರನ್ನು ಸದೆಬಡೆಯುತ್ತಿದೆ. ಇಸ್ರೇಲ್ ಗಾಜಾದ ಹಲವು ಆಸ್ಪತ್ರೆಗಳ ಮೇಲೆ ದಾಳಿ ಮಾಡಿದ್ದು, ಉಗ್ರರು ಆಸ್ಪತ್ರೆಗಳನ್ನು ತಮ್ಮ ನೆಲೆಗಳಾಗಿ ಮಾಡಿಕೊಂಡಿದ್ದಾರೆಂದು ಎಲ್ಲರಿಗೂ ಗೊತ್ತಾಗಿತ್ತು. ಆದರೆ ಇದೀಗ, ಗಾಜಾದ ಶಾಲೆಗಳಲ್ಲಿಯೂ ಕೂಡ ಹಮಾಸ್ ಉಗ್ರರು ಅಡಗಿ ಕೂತಿದ್ದು, ಶಾಲೆಯೊಂದರಲ್ಲಿ ಉಗ್ರರ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ. ಶಾಲೆಯಲ್ಲಿ ರಾಕೇಟ್ ಲಾಂಚರ್, ಮಾರ್ಟರ್ ಶೆಲ್‌ ಗಳು ಕೂಡ ಪತ್ತೆಯಾಗಿದೆ. ಶಿಶುವಿಹಾರದಲ್ಲಿಯೂ ಉಗ್ರರ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಈ ಬಗ್ಗೆ … Continue reading ಬರೀ ಆಸ್ಪತ್ರೆ ಅಷ್ಟೇ ಅಲ್ಲ, ಗಾಜಾದ ಶಾಲೆಗಳು ಉಗ್ರರ ಅಡ್ಡಾಗಳಾಗಿದೆ..