ಮಾರುಕಟ್ಟೆಯಲ್ಲಿ ಮಹಾ ಸಂಚಲನ ಮೂಡಿಸುತ್ತಿದೆ ನಥಿಂಗ್ ಫೋನ್:

Technology News: ವಿಭಿನ್ನ ಹೆಸರು  ವಿಶಿಷ್ಟ ವಿಶೇಷತೆ ಕೈಗೆಟಕುವ ಬೆಲೆ  ಕಣ್ಣಿಗೆ  ಕಾಡುವ ವಿನ್ಯಾಸದೊಂದಿಗೆ ಮಾರುಕಟ್ಟೆಗೆ  ಬಂದಿದೆ ಹೊಸದೊಂದು  ಸ್ಮಾರ್ಟ್  ಫೋನ್..! ಹಾಗಿದ್ರೆ ಆ ಫೋನ್ ನ ಹೆಸರೇನು ಯಾರೀ ಮೊಬೈಲ್ ನ ಉಸ್ತುವಾರಿ ಇಲ್ಲಿದೆ  ಕಂಪ್ಲಿಟ್ ಡೀಟೈಲ್ಸ್…. ಮಾರುಕಟ್ಟೆಯಲ್ಲಿ ಛಾಪುಮೂಡಿಸುತ್ತಿದೆ  ಹೊಸದೊಂದು ಫೋನ್  ಏನು  ಇಲ್ಲ ಎಂಬ ಹೆಸರಿನಲ್ಲೇ ಏನನ್ನೋ  ಅಡಗಿಸಿಕೊಂಡಿದೆ ಈ ಮೊಬೈಲ್ ಹೌದು ಈ ಮೊಬೈಲ್  ನ ಹೆಸರು   ನಥಿಂಗ್  ಎಂದು ಸದ್ಯ ನಥಿಂಗ್ ಮೊಬೈಲ್ ಸಖತ್ತಾಗಿ  ಸೌಂಡ್ ಮಾಡುತ್ತಿದೆ. ಭಾರತದ  ವ್ಯವಸ್ಥಾಪಕ … Continue reading ಮಾರುಕಟ್ಟೆಯಲ್ಲಿ ಮಹಾ ಸಂಚಲನ ಮೂಡಿಸುತ್ತಿದೆ ನಥಿಂಗ್ ಫೋನ್: