ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮಹಿಳಾ ಆಯೋಗದಿಂದ ನೊಟೀಸ್

Movie News: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಸಿನಿಮಾ 50ನೇ ದಿನದ ಸಂಭ್ರಮದ ವೇಳೆ ಮಾತನಾಡಿದ್ದ ಮಾತಿಗೆ, ಮಹಿಳಾ ಸಂಘಟನೆಗಳು ತೀವ್‌ರ ಆಕ್ರೋಶ ಹೊರಹಾಕಿದ್ದು, ಮಹಿಳಾ ಆಯೋಗ ನೋಟೀಸ್ ನೀಡಿದೆ. 10 ದಿನದೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್ ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕಾಗಿ, ದೂರು ದಾಖಲಾಗಿತ್ತು. ಗೌಡತಿಯರ ಸೇನೆಯ ಹೆಣ್ಣು ಮಕ್ಕಳು ಈ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರ ಪರಿಣಾಮ, ಮಹಿಳಾ ಆಯೋಗ ದರ್ಶನ್‌ಗೆ ನೊಟೀಸ್ ನೀಡಿದೆ. ಇನ್ನು … Continue reading ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮಹಿಳಾ ಆಯೋಗದಿಂದ ನೊಟೀಸ್