ಈಗ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ಮನೆ ಮೇಲೂ ಅಟ್ಯಾಕ್ ಮಾಡಲಿದೆ ಬುಲ್ಡೋಜರ್
Uttara Pradesh: ಉತ್ತರಪ್ರದೇಶದಲ್ಲಿ ಮೊದಲೆಲ್ಲ ಭಯೋತ್ಪಾದಕರು, ಮಾಫಿಯಾ, ದರೋಡೆ, ಅತ್ಯಾಚಾರ ಮಾಡುವವರ ಮನೆಯ ಮೇಲೆ ಬುಲ್ಡೋಜರ್ ಬಾಬಾ, ಬುಲ್ಡೋಜರ್ ನುಗ್ಗಿಸುತ್ತಿದ್ದರು. ಇದೀಗ ಹೊಸ ರೂಲ್ಸ್ ಜಾರಿಗೆ ಬರಲಿದ್ದು, ಪ್ರಶ್ನೆ ಪತ್ರಿಕೆ ಲೀಕ್ ಮಾಡುವವರು ಮತ್ತು ಅಂಥ ಪ್ರಕರಣದಲ್ಲಿ ಯಾಾರ್ಯಾರು ಭಾಗಿಯಾಗುತ್ತಾರೋ, ಅಂಥವರ ಮನೆ ಮೇಲೆ ಬುಲ್ಡೋಜರ್ ಪ್ರಹಾರ ನಡೆಯಲಿದೆ. ಇತ್ತೀಚೆಗೆ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗಿ, ಹಲವು ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿರುವ ಹಿನ್ನೆಲೆ ಉತ್ತರಪ್ರದೇಶದಲ್ಲಿ ಈ ರೀತಿ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ, ಅಲ್ಲಿನ ಸಿಎಂ … Continue reading ಈಗ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ಮನೆ ಮೇಲೂ ಅಟ್ಯಾಕ್ ಮಾಡಲಿದೆ ಬುಲ್ಡೋಜರ್
Copy and paste this URL into your WordPress site to embed
Copy and paste this code into your site to embed