ಇನ್ನು ಮುಂದೆ ವಿಧಾನಸೌಧ ಪ್ರವೇಶಿಸಬೇಕು ಅಂದ್ರೆ ಕ್ಯೂ ಆರ್ ಕೋಡ್ ಪಾಸ್ ಇರಲೇಬೇಕು

Bengaluru News: ಇನ್ನು ಮುಂದೆ ಬೆಂಗಳೂರಿನ ವಿಧಾನಸೌಧಕ್ಕೆ ಹೋಗುವಾಗ, ಬೇಕಾಬಿಟ್ಟಿ ಪಾಸ್ ತೆಗೆದುಕೊಂಡು ಹೋಗುವಂತಿಲ್ಲ. ಕ್ಯೂ ಆರ್ ಕೋಡ್ ಇರುವಂಥ ಪಾಸ್ ಬಳಸಿಯೇ, ವಿಧಾನಸೌಧ ಪ್ರವೇಶಿಸಬೇಕು ಎಂದು ಗೃಹಮಂತ್ರಿಗಳಾದ, ಜಿ.ಪರಮೇಶ್ವರ್ ಹೇಳಿದ್ದಾರೆ. ವಿಧಾನಸೌಧದಲ್ಲಿರುವ ಬ್ಯಾಗೇಜ್ ಸ್ಕ್ಯಾನರ್ ಹಾಳಾಗಿದ್ದು, ಸಿಎಂ ಹಣ ಬಿಡುಗಡೆ ಮಾಡಿದ ಬಳಿಕ, ಈಗ ಬ್ಯಾಗೇಜ್ ಸ್ಕ್ಯಾನರ್ ಖರೀದಿಸಲಾಗಿದೆ. ಇದನ್ನು ಇಂದು ಗೃಹಸಚಿವ ಜಿ.ಪರಮೇಶ್ವರ್ ಚೆಕ್ ಮಾಡಿದ್ದು, ಇನ್ನು ಮುಂದೆ ಯಾವುದ್ಯಾವುದೋ ಪಾಸ್ ತೆಗೆದುಕೊಂಡು ವಿಧಾನಸೌಧ ಪ್ರವೇಶಿಸಲು ಅನುಕೂಲವಿಲ್ಲ. ಬದಲಾಗಿ ಕ್ಯೂ ಆರ್ ಕೋಡ್ ಇರುವ … Continue reading ಇನ್ನು ಮುಂದೆ ವಿಧಾನಸೌಧ ಪ್ರವೇಶಿಸಬೇಕು ಅಂದ್ರೆ ಕ್ಯೂ ಆರ್ ಕೋಡ್ ಪಾಸ್ ಇರಲೇಬೇಕು