ನಮೋ ಉದ್ಗಾಟಿಸಲಿದ್ದಾರೆ ನಮ್ಮ ಮೆಟ್ರೋ, ಮತ್ತೊಮ್ಮೆ ರಾಜ್ಯಕ್ಕೆ ಪ್ರಧಾನಿ ಆಗಮನ,

ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೂಗ ಮಾಡುತ್ತಿರುವ ಹಾಗೂ ಬೆಂಗಳೋರಿನ ಪೂರ್ವ ವಲಯದಲ್ಲಿ  ವಾಸಸಮಾಡುತ್ತಿರುವ  ಸಾರ್ವಜನಿಕರಿಗೆ ಪ್ರತಿದಿನ ರಸ್ತೆಯ ಮೇಲೆ ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾಋಎ. ಹಾಗೂ ಈ ವಾಹನದಟ್ಟಣೆ . ದೂಳು ಬಿಸಿಲಿನ ಶಾಖ ಇವೆಲ್ಲವುಗಳಿಂದ ಹೊರಗೆ ಬರು ಹೆದರುವ ಪ್ರಯಾಣಿಕರಿಗೆ ಇಗೊ ಇಲ್ಲಿದೆ ಸಿಹಿ ಸುದ್ದಿ. ಅದೇನೆಂದರೆ ಈಗಾಗಲೆ ನಮ್ಮ ಮೆಟ್ರೋ ಕಾಮಗಾರಿ ಎರಡನೆ ಹಂತದ  ವಿಸ್ತರಿತ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದೂ ವಾಣಿಜ್ಯ ಸಂಚಾರಿ ಸೇಶವೆಗೆ ರೈಲ್ವೆ ಸುರಕ್ಷತಾ ಆಯುಕ್ತರು ಹಸಿರು ನಿಶಾನೆ ತೋರಿಸಿದ್ದು … Continue reading ನಮೋ ಉದ್ಗಾಟಿಸಲಿದ್ದಾರೆ ನಮ್ಮ ಮೆಟ್ರೋ, ಮತ್ತೊಮ್ಮೆ ರಾಜ್ಯಕ್ಕೆ ಪ್ರಧಾನಿ ಆಗಮನ,