Late age marriage:ವೃದ್ದನನ್ನು (76) ಮದುವೆಯಾದ 46 ಮಹಿಳೆ

ಒಡಿಶಾ: ಪ್ರೀತಿಗೆ ಕಣ್ಣಿಲ್ಲ ಜಾತಿ ಧರ್ಮದ ಭೇದವಿಲ್ಲ ಅಂತಾರೆ ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎನ್ನುತ್ತಿದ್ದರು ಇದನ್ನು ಈ ಜೋಡಿ ನಿರೂಪಿಸಿದ್ದಾರೆ. ಮದುವೆಯಾಗಲು ಹುಡುಗ ಹಾಗಿರಬೇಕು ಶ್ರೀಮಂತನಾಗಿರಬೇಕು, ನೋಡೋಕೆ  ಚೆನ್ನಾಗಿರಬೇಕು  ಹಾಗೇ ಹೀಗೆ ಅಂತ ಈಗಿನ ಕಾಲದ ಹುಡುಗಿಯರು  ಏನೆಲ್ಲ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ಆದರೆ ಮದುವೆಯಾದ ಸ್ವಲ್ಪ ದಿನದಲ್ಲೆ ದೂರವಾಗುತ್ತಾರೆ ಆದರೆ ಇಲ್ಲೊಂದು ಜೋಡಿ ವಯಸ್ಸಿನಲ್ಲಿ ಅಜಗಜಾಂತರ ಅಂತರವಿದ್ದರೂ ಪ್ರೀತಿಗೆ ಸೋಲಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ. ಈ ಲೇಟ್ ಏಜ್ ಮದುವೆ ಒಡಿಶಾದ ಗಂಜಂ ಜಿಲ್ಲೆಯಲ್ಲಿ ನಡೆದಿದ್ದು, ಭಂಜನಗರ್​ ಕೋರ್ಟ್​ನಲ್ಲಿ … Continue reading Late age marriage:ವೃದ್ದನನ್ನು (76) ಮದುವೆಯಾದ 46 ಮಹಿಳೆ