ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ ಕೈ ಬಿಡುವಂತೆ ಪ್ರಭಾವಿ ಸಚಿವರ ಪತ್ರ..!

ಬೆಂಗಳೂರು: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂಭಾಗ ನಡೆದಿದ್ದ ಪ್ರಕರಣವನ್ನು ಕೈ ಬಿಡುವಂತೆ ಪ್ರಭಾವಿ ಸಚಿವರೊಬ್ಬರು ಸರ್ಕಾರಕ್ಕೆ ಪತ್ರ ಬರೆದಿದ್ದಾರಂತೆ. ಈ ಶಿಫಾರಸ್ಸು ಪತ್ರ ಆಧರಿಸಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಅಭಿಪ್ರಾಯ ಕೇಳಿ ಹುಬ್ಬಳ್ಳಿ-ಧಾರವಾಡ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ದಾಖಲೆ ಸಹಿತ ಮಾಹಿತಿ ನೀಡುವಂತೆ ಹೀತೇಂದ್ರ ಕೇಳಿದ್ದಾರೆ. 2022 ಏಪ್ರಿಲ್ 16 ಠಾಣೆ ಎದುರಿನಲ್ಲಿಯೇ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರ ಗುಂಪು ಪ್ರಚೋದನಕಾರಿ ಭಾಷಣ ಮಾಡಿತ್ತು. ಪ್ರಚೋದನಕಾರಿ ಭಾಷಣದಿಂದ ಉದ್ರಿಕ್ತರಾದ ಜನರು ಕಲ್ಲು ತೂರಾಟ … Continue reading ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ ಕೈ ಬಿಡುವಂತೆ ಪ್ರಭಾವಿ ಸಚಿವರ ಪತ್ರ..!