6 ಲಕ್ಷ ಬೆಲೆಯ ಇಡ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಯೂಸರ್..

ವಿಶ್ವ ಇಡ್ಲಿ ದಿನದ ಪ್ರಯುಕ್ತ, ಸ್ವಿಗ್ಗಿ ಕಂಪೆನಿಯವರು ವರ್ಷದಲ್ಲಿ ಎಷ್ಟು ಜನ ಇಡ್ಲಿ ಆರ್ಡರ್ ಮಾಡಿದ್ದಾರೆ, ಬರೀ ಇಡ್ಲಿ ಮಾರಾಟದಿಂದಲೇ ಎಷ್ಟು ಲಾಭ ಬಂದಿದೆ ಎಂದು ಲೆಕ್ಕ ಹಾಕಿದ್ದಾರೆ. ಅದರಲ್ಲಿ ಓರ್ವ ವ್ಯಕ್ತಿ 6 ಲಕ್ಷ ಬೆಲೆ ಬಾಳುವ, 8 ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಯನ್ನ ಬರೀ ಒಂದೇ ವರ್ಷದಲ್ಲಿ ಆರ್ಡರ್ ಮಾಡಿದ್ದಾನೆಂದು ತಿಳಿದು ಬಂದಿದೆ. ಹೈದರಾಬಾದ್‌ನ ಈ ವ್ಯಕ್ತಿ 8,428 ಪ್ಲೇಟ್ ಇಡ್ಲಿಯನ್ನ ಆರ್ಡರ್ ಮಾಡಿದ್ದಾನೆ. ಇದು ಬರೀ ತನಗಷ್ಟೇ ತಿನ್ನಲಲ್ಲ ಬದಲಾಗಿ ತನ್ನ ಸಂಬಂಧಿಕರಿಗೆ, … Continue reading 6 ಲಕ್ಷ ಬೆಲೆಯ ಇಡ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಯೂಸರ್..