ಶಾಸಕನಲ್ಲ.. ಆದರೂ ವಿಧಾನ ಸೌಧ ಪ್ರವೇಶಿಸಿದ್ದ..?! ಭದ್ರತಾ ಲೋಪವೋ..?! ವಿಪಕ್ಷದ ಕುತಂತ್ರವೋ..?!

State News: ಶಾಸಕರಲ್ಲದ ವ್ಯಕ್ತಿಯೋರ್ವ ವಿಧಾನಸಭೆ ಪ್ರವೇಶಿಸಿ15 ನಿಮಿಷಗಳ ಕಾಲ ಸದನದಲ್ಲಿ ಕುಳಿತುಕೊಂಡಿದ್ದು ಬೆಳಕಿಗೆ ಬಂದಿದೆ. ದೇವದುರ್ಗ ಶಾಸಕಿ ಕರೆಯಮ್ಮ ಆಸನದಲ್ಲಿ ಕುಳಿತಿದ್ದು ಇದನ್ನುಗಮನಿಸಿದ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರು ಅವರಿಗೆ ವ್ಯಕ್ತಿ ಬಗ್ಗೆ ಅನುಮಾನ ಬಂದಿದೆ. ಪ್ರಶ್ನಿಸಿದಾಗ ನಾನು ಮೊಳಕಾಲ್ಮೂರು ಶಾಸಕ ಎಂದು ಆತ ಹೇಳಿದ್ದಾನೆ. ಅಲ್ಲದೇ, ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿ ತೆರಳಿ ಶೇಕ್​ ಹ್ಯಾಂಡ್​ ಕೂಡ ಮಾಡಿದ್ದಾನೆ ಎನ್ನಲಾಗಿದೆ. ಜೆಡಿಎಸ್​ ಶಾಸಕ ಶರಣಗೌಡ ಕಂದಕೂರು ಅವರು ಮಾರ್ಷಲ್​​ಗಳ ಗಮನಕ್ಕೆ ಸ್ಪೀಕರ್ ಯುಟಿ … Continue reading ಶಾಸಕನಲ್ಲ.. ಆದರೂ ವಿಧಾನ ಸೌಧ ಪ್ರವೇಶಿಸಿದ್ದ..?! ಭದ್ರತಾ ಲೋಪವೋ..?! ವಿಪಕ್ಷದ ಕುತಂತ್ರವೋ..?!