ಉತ್ತಮ ಆರೋಗ್ಯಕಾಗಿ ಈರುಳ್ಳಿ …!

Health tips: ಈರುಳ್ಳಿಯಿಲ್ಲದೇ ಯಾರೂಕೂಡ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಈರುಳ್ಳಿಯನ್ನು ಬೇಯಿಸಿ ತಿನ್ನುವ ಬದಲು ಹಸಿಯಾಗಿ ಹಾಗೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಈರುಳ್ಳಿಯಲ್ಲಿ ಸಲ್ಫರ್ ಅಂಶ ವಿರುವುದ್ರಿಂದ ನೈಸರ್ಗಿಕವಾಗಿ ರಕ್ತವನ್ನು ತೆಳುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಹೃದಯ ಘಾತದಂತಹ ಅಪಾಯಗಳು ಉಂಟಾಗುವುದಿಲ್ಲ . ಈರುಳ್ಳಿಯಲ್ಲಿ ಜೀವಸತ್ವಗಳು, ಸೋಡಿಯಂ, ಪೊಟ್ಯಾಶಿಯಮ್, ಫೋಲೇಟ್‌ಗಳು, ವಿಟಮಿನ್ ಎ, ಸಿ ಮತ್ತು ಇ, ಕ್ಯಾಲ್ಸಿಯಂ, … Continue reading ಉತ್ತಮ ಆರೋಗ್ಯಕಾಗಿ ಈರುಳ್ಳಿ …!