ಈರುಳ್ಳಿ- ಪುದೀನಾ ಸಲಾಡ್ ರೆಸಿಪಿ..
Recipe: ಸೌತೇಕಾಯಿ, ಈರುಳ್ಳಿ, ಕ್ಯಾರೆಟ್, ಸ್ವೀಟ್ ಕಾರ್ನ್ ಎಲ್ಲವನ್ನೂ ಬಳಸಿ ನೀವು ಸಲಾಡ್ ಮಾಡಿರ್ತೀರಿ. ಆದರೆ ನಾವಿಂದು ಆರೋಗ್ಯಕ್ಕೂ ಉತ್ತಮವಾದ, ರುಚಿಕರವಾದ, ರೋಟ್ಟಿ, ಚಪಾತಿಗೂ ಮ್ಯಾಚ್ ಆಗುವ ಈರುಳ್ಳಿ- ಪುದೀನಾ ಸಲಾಡ್ ರೆಸಿಪಿಯನ್ನು ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 2 ಉದ್ದವಾಗಿ ಕತ್ತರಿಸಿದ ಈರುಳ್ಳಿ, ಅರ್ಧ ಕಪ್ ಪುದೀನಾ, ಕೊತ್ತೊಂಬರಿ ಸೊಪ್ಪು, 1ರಿಂದ 2 ಹಸಿಮೆಣಸಿನಕಾಯಿ, ಚಿಟಿಕೆ ಜೀರಿಗೆ, ಒಂದು ಸ್ಪೂನ್ ನಿಂಬೆರಸ, ಚಿಕ್ಕ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ … Continue reading ಈರುಳ್ಳಿ- ಪುದೀನಾ ಸಲಾಡ್ ರೆಸಿಪಿ..
Copy and paste this URL into your WordPress site to embed
Copy and paste this code into your site to embed