Online App Loan : ಆಪ್ ನಿಂದ ಸಾಲ ಪಡೆದ ವಿದ್ಯಾರ್ಥಿ ಆತ್ಮಹತ್ಯೆ

Banglore News: ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಆಪ್ ನಿಂದ ಸಾಲ ಪಡೆದು  ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 22 ವರ್ಷದ ತೇಜಸ್ ಮೃತ ವಿದ್ಯಾರ್ಥಿಯಾಗಿದ್ದಾನೆ. ಸ್ನೇಹಿತ ಮಹೇಶ್ ಎಂಬಾತನಿಗೆ ಆಪ್ ಮೂಲಕ ತೇಜಸ್ ಲೋನ್ ಪಡೆದಿದ್ದ. ಆದರೆ ಯಾವುದೇ ಇಎಂಐ ನ್ನು ಮಹೇಶ್ ಒಂದು  ವರ್ಷದಿಂದಲೂ ಕಟ್ಟಿರಲಿಲ್ಲ. ಸಾಧಾರಣ 30  ಸಾವಿರದ ವರೆಗೆ ಸಾಲ ಪಡೆದಿದ್ದ ಎಂಬುವುದು ತಿಳಿದು ಬಂದಿದೆ. ಆಪ್ ನವರು ನಿರಂತರ ಕಿರುಕುಳ ನೀಡಿದ್ದು ತನ್ನ ನಗ್ನ ಫೋಟೋವನ್ನು ಸಂಬಂಧಿಕರಿಗೆ ಬಹಿರಂಗ ಪಡಿಸುವುದಾಗಿ … Continue reading Online App Loan : ಆಪ್ ನಿಂದ ಸಾಲ ಪಡೆದ ವಿದ್ಯಾರ್ಥಿ ಆತ್ಮಹತ್ಯೆ