ವಿದ್ಯಾನಗರ ಪೊಲೀಸರ ಕಾರ್ಯಾಚರಣೆ; ಅಕ್ರಮ ಸ್ಪಿರಿಟ್ ಸಾಗಟಾದ ಗ್ಯಾಂಗ್ ಜೈಲಿಗೆ

Hubli News: ಹುಬ್ಬಳ್ಳಿ: ವಿದ್ಯಾನಗರ ಪೊಲೀಸರ ಭರ್ಜರಿ ಬೇಟೆಯಾಡಿದ್ದು,ನಕಲಿ ಮಧ್ಯ ತಯಾರಿಕೆಯಲ್ಲಿ ಬಳಸುವ ಸ್ಪಿರಿಟ್ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ, 500ಕ್ಕೂ ಅಧಿಕ ಲೀಟರ್‌ ನಕಲಿ ಮಧ್ಯ ತಯಾರಿಸುವ ಸ್ಪಿರಿಟ್ ವಶಕ್ಕೆ ಪಡೆದಿದ್ದಾರೆ. ನಗರದ ಗ್ಯಾಂಗ್ ವೊಂದು ಮಹಾರಾಷ್ಟ್ರದಿಂದ ಸ್ಪಿರಿಟ್ ತಂದು, ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವಿದ್ಯಾನಗರ ಪೊಲೀಸರು, ಎಸಿಪಿ ಶಿವಪ್ರಕಾಶ್ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಜಯಂತ್ ಗೌಳಿ ನೇತೃತ್ವದ ತಂಡ ದಾಳಿ ನಡೆಸಿದೆ. ಮಹಾರಾಷ್ಟ್ರ ರಿಜಿಸ್ಟರ್ ನಂಬರ್ … Continue reading ವಿದ್ಯಾನಗರ ಪೊಲೀಸರ ಕಾರ್ಯಾಚರಣೆ; ಅಕ್ರಮ ಸ್ಪಿರಿಟ್ ಸಾಗಟಾದ ಗ್ಯಾಂಗ್ ಜೈಲಿಗೆ