ಕೈಗೆಟಕುವ ಬೆಲೆಯಲ್ಲಿ ಓಪ್ಪೋ ಇಯರ್‌ಬಡ್ ಲಾಂಚ್…! ನೂತನ ಫೀಚರ್ಸ್..!
Technology News: ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಓಪ್ಪೋ ದೇಶದಲ್ಲಿ ಬಜೆಟ್ ಸ್ನೇಹಿ ಬೆಲೆ ಮತ್ತು ವೈರ್‌ಲೆಸ್ ಸಿಸ್ಟಮ್‌ನೊಂದಿಗೆ ತನ್ನ ಹೊಚ್ಚ ಹೊಸ ಇಯರ್‌ಬಡ್ ಸಾಧನವನ್ನು ಇಂದು ಬಿಡುಗಡೆಗೊಳಿಸಿದೆ. Oppo Enco Buds2 (TWS) ಹೆಸರಿನಲ್ಲಿ AI-ಆಧಾರಿತ ಶಬ್ದ ರದ್ದತಿ ವೈಶಿಷ್ಟ್ಯಗಳೊಂದಿಗೆ ಮತ್ತು Dolby Atmos ಬೆಂಬಲದೊಂದಿಗೆ ನೂತನ ಇಯರ್‌ಬಡ್ ಸಾಧನವನ್ನು ಪರಿಚಯಿಸಲಾಗಿದ್ದು, ಈ ಸಾಧನವು ಒಂದೇ ಚಾರ್ಜ್‌ನಲ್ಲಿ 7 ಗಂಟೆಗಳವರೆಗೆ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ಹೇಳಿದೆ. ಹಾಗಾದರೆ, ನೂತನ Oppo Enco Buds2 (TWS) ವಯರ್‌ಲೆಸ್ ಇಯರ್‌ಬಡ್ … Continue reading ಕೈಗೆಟಕುವ ಬೆಲೆಯಲ್ಲಿ ಓಪ್ಪೋ ಇಯರ್‌ಬಡ್ ಲಾಂಚ್…! ನೂತನ ಫೀಚರ್ಸ್..!
Copy and paste this URL into your WordPress site to embed
Copy and paste this code into your site to embed