Shobha karandlaje: ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ.? ನೀವು ಕೊಡೋದು ಯಾವಾಗ

ಹುಬ್ಬಳ್ಳಿ: ಪ್ರಧಾನ ಮಂತ್ರಿಗಳ ಬಹು ಅಪೇಕ್ಷಿತ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡಿತಾ ಇದೆ.ಕಳೆದ 6 ಕಂತುಗಳಲ್ಲಿ ಕೇಂದ್ರದ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗ ಕೊಡುವ ಕೆಲಸ ಆರಂಭ ಮಾಡಿದ್ರು.6 ಮೇಳದಲ್ಲಿ 4 ಲಕ್ಷದ 30 ಸಾವಿರ ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗ ಕೊಡಲಾಗಿದೆ.ಇವತ್ತು ದೇಶದಾದ್ಯಂತ 44 ಕಡೆ 70 ಸಾವಿರ ಯುವಕರಿಗೆ ಉದ್ಯೋಗ ಕೊಡುವ ಕೆಲಸ ನಡಿತಾ ಇದೆ.ಕೆಲಸಕ್ಕೆ ಸೇರುವವರು ಕೇವಲ ಉದ್ಯೋಗಿಗಳಲ್ಲ ಕರ್ಮ ಯೋಗಿಗಳು.ಭಾರತದ ನಂಬರ್ ಒನ್ ದೇಶ ಮಾಡೋಕೆ ಶ್ರಮವಹಿಸಬೇಕು. ವಿರೋಧ ಪಕ್ಷದ ನಾಯಕನ ನೇಮಕ … Continue reading Shobha karandlaje: ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ.? ನೀವು ಕೊಡೋದು ಯಾವಾಗ