MLC Saleem Ahamed: ವಿರೋಧ ಪಕ್ಷದ ನಾಯಕರಿಲ್ಲದೇ ಇರೋದು ಇತಿಹಾಸದಲ್ಲಿ ಮೊದಲು

ಧಾರವಾಡ; ಬಿಜೆಪಿಯವರು ಚಾರ್ಜ್‌ಶೀಟ್ ಮಾಡಿದ್ದಾರೆ. ಅದಕ್ಕಿಂತ ಮೊದಲು  ಮೊದಲು ವಿರೋಧ ಪಕ್ಷದ ನಾಯಕರನ್ನು ನೇಮಿಸಿ  ವಿರೋಧ ಪಕ್ಷದ ನಾಯಕರಿಲ್ಲದೇ ಇರೋದು ಇತಿಹಾಸದಲ್ಲಿ ಮೊದಲು ಎಂದು ಬಿಜೆಪಿ ವಿರುದ್ದ ಲೇವಡಿ ಮಾಡಿದರು. ನೀವು ಚರ್ಚೆಗೂ ಸಹ ಬರುತ್ತಿಲ್ಲ. ಆದರೆ ನಾವು ಹೇಳಿದಂತೆ ನಡೆದಿದ್ದೇವೆ  ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದ್ದೇವು ತಪ್ಪು ಮಾಡಿದವರ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ ಅಂತಾ ಹೇಳಿದ್ವಿ ಅದರಂತೆ ಕಮೀಟಿ ಮಾಡಿದ್ದೇವೆ.ಶೇ.40 ರಷ್ಟು ಕಮೀಷನ್ ಹಾಗೂ ಹಿಂದಿನ ಸರ್ಕಾರದ ಹಗರಣಗಳ ಕುರಿತು ತನಿಖೆ ನಡೆಯಲಿದೆ.  ಈಗಾಗಲೆ … Continue reading MLC Saleem Ahamed: ವಿರೋಧ ಪಕ್ಷದ ನಾಯಕರಿಲ್ಲದೇ ಇರೋದು ಇತಿಹಾಸದಲ್ಲಿ ಮೊದಲು