Opposition Party-ಎಲ್ಲರನ್ನು ಬಿಟ್ಟು ಹೊಸ ಶಾಸಕರಿಗೆ ಮಣೆ ಹಾಕಲಿದೆಯಾ ವಿಪಕ್ಷಗಳು ?
Political news: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಬಜೆಟ್ ಸಹ ಮಂಡನೆಯಾಗಿದೆ ಆದರೆ ಇಲ್ಲಿಯವರೆಗೂ ವಿಪಕ್ಷ ನಾಯಕರ ಆಯ್ಕೆ ಆಗದಿರುವುದು ಕಾಂಗ್ರೆಸ್ ನವರ ಬಾಯಿಗೆ ತುತ್ತಾಗಿದ್ದಾರೆ. ಇನ್ನು ಈ ಬಗ್ಗೆ ವಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ವಿಪಕ್ಷ ನಾಯಕರಿಗೆ ಯಾರನ್ನು ವಿಪಕ್ಷ ನಾಯಕನನ್ನಾಗಿ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ. ಆದರೆ ರಾಜಕೀಯ ವಲಯದಲ್ಲಿ ಇರುವರನ್ನು ಬಿಟ್ಟು ಹೊಸ ಶಾಸಕರಿಗೆ ಮಣೆ ಹಾಕಲು ಸಿದ್ದರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲವು ದಿನಗಳ ಹಿಂದೆ ಮಾಜಿ ಸಚಿವ ಬಿ ಎಸ್ ಯಡಿಯೂರಪ್ಪ … Continue reading Opposition Party-ಎಲ್ಲರನ್ನು ಬಿಟ್ಟು ಹೊಸ ಶಾಸಕರಿಗೆ ಮಣೆ ಹಾಕಲಿದೆಯಾ ವಿಪಕ್ಷಗಳು ?
Copy and paste this URL into your WordPress site to embed
Copy and paste this code into your site to embed