Opposition party: ಸಭೆಗೂ ಮುನ್ನವೇ ಆಡಳಿತ ಪಕ್ಷ, ಪ್ರತಿಪಕ್ಷದ ಜಟಾಪಟಿ..!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಆರಂಭಕ್ಕೂ ಮುನ್ನವೇ ಸಭೆಯು ಗೊಂದಲದ ಗೂಡಾಗಿದ್ದು, ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಜಟಾಪಟಿ ಜೋರಾಗಿಯೇ ನಡೆಯಿತು. ಹೌದು..ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ಆರಂಭಕ್ಕೆ ಮುನ್ನವೇ ಮಾಜಿ ವಿಪಕ್ಷ ನಾಯಕ ದೋರಾಜ ಮಣಿಕುಂಟ್ಲ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಆಡಳಿತ ಪಕ್ಷದ ಸದಸ್ಯರು ಮಾತಿಗೆ ಮಾತು ಬೆಳಿಸಿದ್ದು, ಮಾತಿನ ಚಕಮಕಿ ನಡೆದಿದೆ. ಇನ್ನೂ ಮಾಜಿ ಮೇಯರ್ ಈರೇಶ ಅಂಚಟಗೇರಿಯವರು ಮುರಿದಿದ್ದ ಗೌನ್ ಸಂಪ್ರದಾಯವನ್ನು ಹೊಸ ಮೇಯರ್ ವೀಣಾ … Continue reading Opposition party: ಸಭೆಗೂ ಮುನ್ನವೇ ಆಡಳಿತ ಪಕ್ಷ, ಪ್ರತಿಪಕ್ಷದ ಜಟಾಪಟಿ..!