ಸಿನಿಮಾ ಹಾಲ್ ನಲ್ಲಿ ಹೊರಗಡೆ ತಿಂಡಿ ತಿನ್ನಿಸು ತರುವಂತಿಲ್ಲ
ಸಿನಿಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸುವ ಹಕ್ಕನ್ನು ಹೊಂದಿವೆ ಮತ್ತು ಹೊರಗಿನಿಂದ ಆಹಾರ ಮತ್ತು ಪಾನೀಯಗಳನ್ನು ಅನುಮತಿಸಬೇಕೇ ಎಂದು ನಿರ್ಧರಿಸಬಹುದು ಎಂದೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಜನರು ತಮಗೆ ಇಷ್ಟಬಂದ ಆಹಾರ ಮತ್ತು ನೀರನ್ನು ತೆಗೆದುಕೊಂಡು ಹೋಗಬಹುದು ಎಂದು ಈ ವಿಚಾರದಲ್ಲಿ ಥಿಯೇಟರ್‌ಗಳ ನಿರ್ಬಂದವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಚಿತ್ರಮಂದಿರಗಳಲ್ಲಿ ಉಚಿತ ನೀರು ಕೊಡಬೇಕೆಂದು ಬೇಕಾದ್ರೆ ಹೇಳಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
Copy and paste this URL into your WordPress site to embed
Copy and paste this code into your site to embed