ಓಟ್ಸ್ ಈ ರೀತಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು..

ಡಯಟ್ ಮಾಡುವವರು ಹೆಚ್ಚು ಓಟ್ಸ್ ಸೇವನೆ ಮಾಡುತ್ತಾರೆ. ಓಟ್ಸ್‌ಗೆ ಫ್ರೂಟ್ಸ್, ಹಾಲು, ಜೇನುತುಪ್ಪ ಇವೆಲ್ಲ ಸೇರಿಸಿ ತಿನ್ನುತ್ತಾರೆ. ಅಥವಾ ಉಪ್ಪಿಟ್ಟು, ಖಿಚಡಿ, ದೋಸೆ ಮಾಡಿಕೊಂಡು ತಿನ್ನುತ್ತಾರೆ. ಆದ್ರೆ ಡಯಟ್ ಮಾಡಬೇಕು ಎಂದು ಬಯಸಿದ್ರೂ ಕೂಡ, ಇದನ್ನೆಲ್ಲ ಮಾಡಿಕೊಂಡು ತಿನ್ನುವಷ್ಟು ಟೈಮ್ ಕೂಡ ಇರುವುದಿಲ್ಲ. ಹಾಗಾಗಿ ನಾವು ಓವರ್ ನೈಟ್ ಓಟ್ಸ್ ಮಾಡಿಟ್ಟು, ಬೆಳಿಗ್ಗೆ ಎದ್ದು ತಿನ್ನಬಹುದಾದ ಓಟ್ಸ್ ರೆಸಿಪಿ ಬಗ್ಗೆ ಹೇಳಲಿದ್ದೇವೆ. ನೀವು ರಾತ್ರಿ ಮಲಗುವಾಗಲೇ ಇದನ್ನ 5 ನಿಮಿಷದಲ್ಲಿ ರೆಡಿ ಮಾಡಿ ಇರಿಸಿ, ಮರುದಿನ ಬೆಳಿಗ್ಗೆ … Continue reading ಓಟ್ಸ್ ಈ ರೀತಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು..