ನಾಲಿಗೆ ಮೂಲಕ ಪೈಂಟಿಂಗ್..! ನಿಬ್ಬೆರಗಾದ ಜನ..!

Special Story: Feb:24: ನಾಲಿಗೆಯನ್ನು ರುಚಿ ಸವಿಯೋ ಸಲುವಾಗಿ  ಎಲ್ಲರೂ  ಬಳಸಿಕೊಂಡರೆ ಇಲ್ಲೊಬ್ಬ ತನ್ನ ನಾಲಿಗೆ ಮೂಲಕವೇ ಪೈಂಟಿಂಗ್  ಮಾಡಿ  ಆಶ್ವರ್ಯಕ್ಕೆ  ಕಾರಣವಾಗಿದ್ದಾನೆ. ಇಲ್ಲೊಬ್ಬ ವ್ಯಕ್ತಿ ನಾಲಿಗೆಯನ್ನು ಬಳಸಿ ಅದ್ಭುತ ಪೇಂಟಿಂಗ್‌ನ್ನೇ ಬಿಡಿಸ್ತಾನೆ. ನಾಲಿಗೆ ಬಳಸಿಕೊಂಡು ಪೇಂಟಿಂಗಾ ? ಅದು ಹೇಗೆ ಸಾಧ್ಯ  ಅಂತ  ಪ್ರಶ್ನೆ ಮೂಡಬಹುದು ಅದಕ್ಕೆ ಕಾರಣ ಆತನಿಗಿರೋದು ಅಷ್ಟು ಉದ್ದದ ನಾಲಿಗೆ. ಜಗತ್ತಿನ ಅತೀ ಉದ್ದದ ನಾಲಿಗೆ ಹೊಂದಿದ ವ್ಯಕ್ತಿ ಈತ: ಅಮೆರಿಕದ ನಿಕ್‌ ಸ್ಟೋಬಲ್ರಾ ಎಂಬ ವ್ಯಕ್ತಿ 10.1 ಸೆ.ಮೀ ಉದ್ದದ … Continue reading ನಾಲಿಗೆ ಮೂಲಕ ಪೈಂಟಿಂಗ್..! ನಿಬ್ಬೆರಗಾದ ಜನ..!