Pak news : ಸಮಸ್ಯೆಗಳ ಸುಳಿಯ ಮಧ್ಯೆ ಪಾಕಿಸ್ತಾನದಲ್ಲಿ ಚುನಾವಣೆಗೆ ಮುಹೂರ್ತ
ಇಸ್ಲಾಮಾಬಾದ್ : ಭಾರತ ಅಂದ್ರೆ ನಖಶಿಖಾಂತ ಉರಿದುಕೊಳ್ಳೋ ಪಾಕಿಸ್ತಾನದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ, ಹಳ್ಳ ಹಿಡಿದ ಆರ್ಥಿಕತೆ, ಮತ್ತೊಂದು ಕಡೆ ಗಿಲ್ಗಿಟ್ ಬಾಲ್ಟಿಸ್ತಾನ ಜನರ ಬಂಡಾಯ, ಮಗದೊಂದು ಕಡೆ ಉಗ್ರರ ಉಪಟಳ, ಇನ್ನೊಂದು ಕಡೆ ಅಫ್ಘಾನಿಸ್ತಾನದ ತಾಲಿಬಾನಿ ಯೋಧರು ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ.ಇಂಥಾ ಕೇಡುಗಾಲದಲ್ಲಿ ಪಾಕಿಸ್ತಾನದ ಲೋಕಸಭೆಗೆ ಚುನಾವಣೆ ನಡೆಯಲಿದೆ. ಪಾಕಿಸ್ತಾನದಲ್ಲಿ ನವೆಂಬರ್ 6ರಂದು ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಪಾಕಿಸ್ತಾನ ರಾಷ್ಟ್ರಪತಿ ಆರಿಫ್ ಅಲ್ವಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ … Continue reading Pak news : ಸಮಸ್ಯೆಗಳ ಸುಳಿಯ ಮಧ್ಯೆ ಪಾಕಿಸ್ತಾನದಲ್ಲಿ ಚುನಾವಣೆಗೆ ಮುಹೂರ್ತ
Copy and paste this URL into your WordPress site to embed
Copy and paste this code into your site to embed