ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?

National News: ಎಲ್ಲ ಮುಸ್ಲಿಂ ರಾಷ್ಟ್ರಗಳು ಪ್ಯಾಲೇಸ್ತಿನ್, ಹಮಾಸ್ ಉಗ್ರರನ್ನು ಬೆಂಬಲಿಸುತ್ತಿದ್ದು, ಪಾಕ್ ಮಾತ್ರ ಇಸ್ರೇಲ್ ಪರ ನಿಂತಿದೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೇ, ಪಾಕ್ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಹ ಪೂರೈಸುತ್ತಿದೆಯಂತೆ. ಈ ಬಗ್ಗೆ ಪೀಪಲ್‌ ಟಾಕ್ ಶೋಸ್ ಟ್ವೀಟ್ ಮಾಡಿದ್ದು, ಪಾಕಿಸ್ತಾನವು ಇಸ್ರೇಲ್‌ಗೆ 155 ಎಂ ಎಂ ಶೆಲ್‌ಗಳನ್ನು ರಫ್ತು ಮಾಡುತ್ತಿದೆ. ಜಾಗತಿಕ ಪೂರೈಕೆಗಳ ಕೊರತೆಯಿಂದಾಗಿ, ಪಾಕಿಸ್ತಾನ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುತ್ತಿದೆ. ಬ್ರಿಟೀಷ್ ಏರ್‌ಫೋರ್ಸ್ RRR6664/5 ಬಹ್ರೇನ್‌ನಿಂದ ರಾವಲ್ಪಿಂಡಿ PAF ನೂರ್ ಖಾನ್ ಬೇಸ್‌ಗೆ, ನೂರ್ … Continue reading ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?