Pakistan Election Result: ಲಾಹೋರ್‌ನಲ್ಲಿ ನವಾಜ್ ಷರೀಫ್‌ಗೆ 55ಸಾವಿರ ಮತಗಳ ಅಂತರದಿಂದ ಗೆಲುವು

International News: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಿಂತ, ಆ ಚುನಾವಣೆಯ ಮೊದಲು ನಡೆದ ಹಲವು ದುರಂತಗಳು ಸದ್ದು ಮಾಡಿದ್ದವು. ಅಲ್ಲಲ್ಲಿ ಗ್ರೈನೇಡ್, ಬಾಂಬ್ ಸ್ಪೋಟಗಳಾಗುವುದು. ಸಾವು- ನೋವು ಉಂಟಾಗುವುದು ಇದೆಲ್ಲವೂ ನಡೆದಿತ್ತು. ಇದೀಗ ಸಾರ್ವತ್ರಿಕ ಚುನಾವಣೆಯ ರಿಸಲ್ಟ್ ಬಂದಿದ್ದು, ಲಾಹೋರ್‌ನಲ್ಲಿ ನವಾಜ್ ಷರೀಫ್ ಪಕ್ಷಕ್ಕೆ ಗೆಲುವಾಗಿದೆ. ನವಾಜ್ ಷರೀಫ್ ಲಾಹೋರ್‌ನಲ್ಲಿ ಯಾಸ್ಮೀನ್ ರಷೀದ್ ವಿರುದ್ಧ 55 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೊದಲು ಪನಾಮಾ ಹಗರಣದಲ್ಲಿ ಜೈಲು ಪಾಲಾಗಿದ್ದ ನವಾಜ್‌ ಷರೀಫ್, ಮತ್ತೆ ಪಾಕಿಸ್ತಾನದಲ್ಲಿ ಗೆಲುವಿನ … Continue reading Pakistan Election Result: ಲಾಹೋರ್‌ನಲ್ಲಿ ನವಾಜ್ ಷರೀಫ್‌ಗೆ 55ಸಾವಿರ ಮತಗಳ ಅಂತರದಿಂದ ಗೆಲುವು