ಸಾನಿಯಾ ಮಿರ್ಜಾ-ಶೊಯೇಬ್ ವಿಚ್ಛೇದನಕ್ಕೆ ಕಾರಣವೆನೆಂದು ಹೇಳಿದ ಪಾಕ್ ಮೀಡಿಯಾ

International Sports News: ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮಾಜಿ ಪತಿ ಶೊಯೇಬ್ ಮಲ್ಲಿಕ್, ಸಾನಿಯಾಗೆ ವಿಚ್ಛೇದನ ನೀಡಿ, ಇದೀಗ ಮೂರನೇ ಮದುವೆಯಾಗಿದ್ದಾರೆ. ಪಾಕ್ ನಟಿ ಸನಾ ಜೊತೆ ಶೊಯೇಬ್ ಮೂರನೇ ಬಾರಿ ಹಸೆಮಣೆ ಏರಿದ್ದಾರೆ. ಸನಾಗೂ ಕೂಡ ಇದು ಎರಡನೇಯ ಮದುವೆಯಾಗಿದೆ. ಹಾಗಾದ್ರೆ ವಿಚ್ಛೇದನ ಪಡೆಯುವ ಹಂತಕ್ಕೆ ಹೋಗಿರುವ ಇವರ ವೈವಾಹಿಕ ಜೀವನದಲ್ಲಿ ಅಂಥಾದ್ದೇನಾಗಿತ್ತು ಎಂಬುದು ಅವರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಪಾಕ್ ಮೀಡಿಯಾಗಳು ಯಾಕೆ ಸಾನಿಯಾ ಮತ್ತು ಶೊಯೇಬ್ ವಿಚ್ಛೇದನ ತೆಗೆದುಕೊಂಡಿದ್ದಾರೆಂಬ … Continue reading ಸಾನಿಯಾ ಮಿರ್ಜಾ-ಶೊಯೇಬ್ ವಿಚ್ಛೇದನಕ್ಕೆ ಕಾರಣವೆನೆಂದು ಹೇಳಿದ ಪಾಕ್ ಮೀಡಿಯಾ