ಪಾಲಕ್ ಕೋಫ್ತಾ ಕರಿ ರೆಸಿಪಿ

Recipe: ಪಾಲಕ್‌ನಿಂದ ಸಾಮಾನ್ಯವಾಗಿ ಪಲ್ಯ, ಸಾರು, ದೋಸೆ, ಪಾಲಕ್ ಪನೀರ್‌ನಂಥ ತಿನಿಸು ಮಾಡುತ್ತಾರೆ. ಆದ್ರೆ ಇಂದು ನಾವು ಸ್ಪೆಶಲ್ ಡಿಶ್ ರೆಸಿಪಿ ಬಗ್ಗೆ ಹೇಳಲಿದ್ದೇವೆ. ಅದೇ ಪಾಲಕ್ ಕೋಫ್ತಾ. ಹಾಗಾದ್ರೆ ಪಾಲಕ್‌ ಕೋಫ್ತಾ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಪಾಲಕ್‌ ಮತ್ತು ಕ್ಯಾಬೇಜ್, ಎರಡು ಬ್ರೆಡ್, 2 ಹಸಿಮೆಣಸಿನಕಾಯಿ, ಕೊಂಚ ಸಣ್ಣಗೆ ಕೊಚ್ಚಿದ ಕೊತ್ತೊಂಬರಿ ಸೊಪ್ಪು, 2 ಸ್ಪೂನ್ ಕಾರ್ನ್ ಫ್ಲೋರ್‌, ಅರ್ಧ ಕಪ್ … Continue reading ಪಾಲಕ್ ಕೋಫ್ತಾ ಕರಿ ರೆಸಿಪಿ