ಈಗ ಸ್ಟ್ರೀಟ್ ಸ್ಟೈಲ್ ಪಾಲಕ್ ಪಕೋಡಾ ಚಾಟ್ ಮನೆಯಲ್ಲೇ ತಯಾರಿಸಿ..

ಆರೋಗ್ಯಕ್ಕೆ ಉತ್ತಮವಾಗಿರುವ, ಕಬ್ಬಿಣ ಸತ್ವವನ್ನು ಹೊಂದಿರುವ ಪಾಲಕ್ ಸೊಪ್ಪು ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಪಾಲಕ್‌ನಿಂದ ಪಕೋಡಾ, ಸಾಂಬಾರ್, ಪಲ್ಯ ತಯಾರಿಸಲಾಗತ್ತೆ. ಇಂದು ರುಚಿಕರವಾದ ಪಾಲಕ್ ಪಕೋಡಾ ಚಾಟ್ ತಯಾರಿಸೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ. ಕೊಬ್ಬರಿ ಮತ್ತು ಶೇಂಗಾ ಚಟ್ನಿ ಪುಡಿಯನ್ನು ಈ ರೀತಿ ತಯಾರಿಸಿ ನೋಡಿ.. ಬೇಕಾಗುವ ಸಾಮಗ್ರಿ: ಒಂದು ಬೌಲ್ ಫ್ರೆಶ್ ಪಾಲಕ್, ಒಂದು ಕಪ್ ಜರಡಿ ಮಾಡಿ ಕ್ಲೀನ್ ಮಾಡಿದ ಕಡಲೆ ಹಿಟ್ಟು, ಅರ್ಧ ಕಪ್ ಅಕ್ಕಿ … Continue reading ಈಗ ಸ್ಟ್ರೀಟ್ ಸ್ಟೈಲ್ ಪಾಲಕ್ ಪಕೋಡಾ ಚಾಟ್ ಮನೆಯಲ್ಲೇ ತಯಾರಿಸಿ..