ಪಾಲಕ್ ಪನೀರ್ ರೆಸಿಪಿ

Recipe: ಪಾಲಕ್ ಸೊಪ್ಪು ಬಳಸಿ ನೀವು ಏನೇ ಪದಾರ್ಥ ತಯಾರಿಸಿದರೂ, ಅದರ ರುಚಿ ದುಪ್ಪಟ್ಟಾಗುತ್ತದೆ. ಸೂಪ್, ಪಾಲಕ್ ರೈಸ್, ಪಾಲಕ್ ಪರಾಠಾ, ಪಾಲಕ್ ಪಲ್ಯ, ದಾಲ್ ಏನೇ ಮಾಡಿದ್ರೂ, ಸೂಪರ್ ಟೇಸ್ಟ್ ಕೊಡುತ್ತದೆ. ಅದೇ ರೀತಿ ನೀವು ಚಪಾತಿ, ರೊಟ್ಟಿಗೆ ಸೂಟ್ ಆಗುವ ಪಾಲಕ್ ಪನೀರ್‌ ಕೂಡ ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಪಾಲಕ್ ಪನೀರ್ ತಯಾರಿಸೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಮೊದಲು 4ರಿಂದ 5 ಕಪ್ ನೀರು ಕುದಿಸಿ, ಅದಕ್ಕೆ … Continue reading ಪಾಲಕ್ ಪನೀರ್ ರೆಸಿಪಿ