ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಪಲಕ್ ಮುಚ್ಚಲ್; ಖ್ಯಾತ ಸಂಗೀತ ನಿರ್ದೇಶಕ ಮಿಥುನ್ ಶರ್ಮಾರೊಂದಿಗೆ ಮದುವೆ

ಗಾಯಕಿ ಪಲಕ್ ಮುಚ್ಚಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಖ್ಯಾತ ಸಂಗೀತ ನಿರ್ದೇಶಕ/ ಗಾಯಕ, ಗೀತ ರಚನಕಾರ ಮಿಥುನ್ ಶರ್ಮಾ ಅವರನ್ನು ಕೈ ಹಿಡಿದಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಹಾಡುಗಳಿಗೆ ತಮ್ಮ ಧ್ವನಿ ನೀಡುರುವ ಪಲಕ್ ಮುಚ್ಚಲ್,ಕನ್ನಡದಲ್ಲೂ ಹಾಡುಗಳನ್ನು ಹಾಡಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ತಮಿಳು, ತೆಲಗು, ಮರಾಠಿ, ಭೋಜ್ ಪುರಿ, ಪಂಜಾಬಿ, ಉರ್ದು ಹೀಗೆ ಅನೇಕ ಭಾಷೆಗಳ ಹಾಡುಗಳಿಗೆ  ಇವರು ತಮ್ಮ ಕಂಠವನ್ನು ನೀಡಿದ್ದಾರೆ. ಪಲಕ್ ಮುಚ್ಚಲ್ ಮತ್ತು ಮಿಥುನ್ ಶರ್ಮಾ  ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಿಥುನ್ … Continue reading ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಪಲಕ್ ಮುಚ್ಚಲ್; ಖ್ಯಾತ ಸಂಗೀತ ನಿರ್ದೇಶಕ ಮಿಥುನ್ ಶರ್ಮಾರೊಂದಿಗೆ ಮದುವೆ