5 ಪ್ಯಾಲೆಸ್ತಿನ್ ಭಯೋತ್ಪಾದಕರ ಹತ್ಯೆ: ಇಸ್ರೇಲ್ ಸೇನೆ

International News: 40 ದಿನಗಳು ಕಳೆದರೂ, ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧ ಮುಗಿದಿಲ್ಲ. ಇಸ್ರೇಲ್ ಗಾಜಾದಲ್ಲಿ ಹಮಾಸ್ ಉಗ್ರರ ಜನ್ಮ ಜಾಲಾಡುತ್ತಿದ್ದು, ಇಂದು 5 ಪ್ಯಾಲೆಸ್ತಿನ ಉಗ್ರರ ಹತ್ಯೆ ಮಾಡಿದೆ. ಜೆನಿನ್‌ನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಇಸ್ರೇಲ್ ಸೇನೆ ಮಾಹಿತಿ ನೀಡಿದೆ. ಇಸ್ರೇಲ್ ರಕ್ಷಣಾ ಪಡೆಗಳು ಶುಕ್ರವಾರ ಬೆಳಿಗ್ಗೆ ಜೆನಿನ್‌ನಲ್ಲಿ ಕಾರ್ಯಾಚರಣೆ ನಡೆಸಿ, 5 ಭಯೋತ್ಪಾದಕರ ಹತ್ಯೆ ಮಾಡಿದೆ. ಈ ಕಾರ್ಯಾಚರಣೆ ವೇಳೆ ಇಸ್ರೇಲ್ ಸೇನೆಯ ಮೇಲೆ ಪ್ಯಾಲೆಸ್ತಿನ್ ಪಡೆಗಳು, ಗುಂಡಿನ ದಾಳಿ … Continue reading 5 ಪ್ಯಾಲೆಸ್ತಿನ್ ಭಯೋತ್ಪಾದಕರ ಹತ್ಯೆ: ಇಸ್ರೇಲ್ ಸೇನೆ