ಪ್ಯಾನ್ ಇಂಡಿಯಾ ಪಾದರಾಯ’ ಮೂಲಕ ಗಾಯಕಿ ಮಂಗ್ಲಿ ಹೊಸ ಜರ್ನಿ

‘ಪಾದರಾಯ’ ಮೂಲಕ ನಾಯಕಿಯಾಗಿ ಗಾಯಕಿ ಮಂಗ್ಲಿ ಹೊಸ ಜರ್ನಿ ಆರಂಭ – ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಚಕ್ರವರ್ತಿ ಚಂದ್ರಚೂಡ್ ಹಾಗೂ ನಿರ್ದೇಶಕ ನಾಗಶೇಖರ್ ಕಾಂಬಿನೇಶನ್ ನಲ್ಲಿ ಬರ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಪಾದರಾಯ’. ಹನುಮ ಜಯಂತಿಯಂದು ಟೈಟಲ್ ರಿವೀಲ್ ಮಾಡಿ ಸಂಚಲನ ಸೃಷ್ಟಿಸಿದ್ದ ಚಿತ್ರತಂಡ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದೆ, ಸದ್ಯ ಲೇಟೆಸ್ಟ್ ಅಪ್ಡೇಟ್ ಒಂದು ಚಿತ್ರತಂಡದಿಂದ ಹೊರಬಿದ್ದಿದೆ. ‘ಪಾದರಾಯ’ ಚಿತ್ರದ ಮೂಲಕ ಸೆನ್ಸೇಷನಲ್ ಸಿಂಗರ್ ಮಂಗ್ಲಿ ನಾಯಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಕಣ್ಣೇ … Continue reading ಪ್ಯಾನ್ ಇಂಡಿಯಾ ಪಾದರಾಯ’ ಮೂಲಕ ಗಾಯಕಿ ಮಂಗ್ಲಿ ಹೊಸ ಜರ್ನಿ